Advertisement
7 years ago
ಬೆಂಗಳೂರು/Bengaluru: ಕರ್ನಾಟಕದ ವಿಧಾನಸಭಾ ಚುನಾವಣೆಯ ಮತ ಎನ್ನಿಕೆಯ ಸಮಾಪ್ತ ವಾಗಿಧೆ.  ಬಿಜೆಪಿ 104  ಕ್ಷೇತ್ರ ಪಡೆದು ಮೊದಲನೆಯ ಸ್ತಾನದಲ್ಲಿತು. ಆದರೆ ಕಾಂಗ್ರೆಸ್, 78 ಕ್ಷೇತ್ರ ಜೊತೇ, ಜನತಾ ದಲ್ ಪಕ್ಷಕ್ಕೆ ತನ್ನ ಬೆಂಬಲವನ್ನು ನೀಡಿಸುವ ತೀರ್ಮಾನ ಮಾಡಿತ್ತು.  ಜನತಾ ದಲ್ ಪಕ್ಷಕೆ 38 ಕ್ಷೇತ್ರದಲ್ಲಿ ಗೆಲುವ ಸಿಕ್ಕಿತ್ತು. ಸಿದ್ದರಾಮಯ್ಯರವರು ಪತ್ರಿಕೆಯವರಿಗೆ ತನ್ನ ಪಕ್ಷ ಜನತಾ ದಲಿನ್ ಕುಮಾರಸ್ವಾಮಿ ಮತ್ತು ದೇವೆ ಗೌಡರವರನ್ನು ಭೇಟಿ ಆದರೂ. ಜನತಾ ದಲ್ಲಿನ ಕುಮಾರಸ್ವಾಮಿ ಕಾಂಗ್ರೆಸಿನ ಬೆಂಬಲವನ್ನು ಸ್ವೀಕಾರ ಮಾಡಿದರು. ಬಿಜೆಪಿಯ ಯೆಡ್ಯೂರಪ್ಪ ಗವರ್ನರ್ನ ಭೇಟಿ ಮಾಡದಿದ್ದರೆ : "ವಿಧಾನ ಸಭೇಧಲ್ಲಿ  ನಮ್ಮ ಬಹುಮತವನ್ನು ಸಾಬೀತಲು ಅವಕಾಶ ಕೊಡಲು ಕೇಳಿದೇವೆ". ಯೆಡ್ಯೂರಪ್ಪ ತಿರುಗ  ಗವರ್ನರ್ನ ನಾಳೆ ಬೆಳೆಗೆ ಭೇಟಿ ಮಾಡದಿದ್ದರೆ. 

ಕರ್ನಾಟಕದಲ್ಲಿ ಸರ್ಕಾರವನ್ನು ಯಾರು ನಡೆಸುತ್ತಾರೆನ್ನುವುಧು ದೊಡ್ಡ ಪ್ರಶನೆ. ಕರ್ನಾಟಕ ಚುನಾವಣೆಯಲ್ಲಿ 72.36 % ಮತದಾರರು ಮತದಾನ - ೫ ಕೋಟಿ ಹೆಚ್ಚು ಜನರು ಚಲಾಯಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಫಲಿತಾಂಶ 2018 Highlights:


 
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಿಸಲಾಗಿಧೆ ಬಿಜೆಪಿಗೆ 104 ಕ್ಷೇತ್ರದಲ್ಲಿ ಗೆಲುವು ಸಿಕ್ಕಿತ್ತು, ಕಾಂಗ್ರೆಸ್ 78 ಕ್ಷೇತ್ರದಲ್ಲಿ ಗೆಲಿಸಿದೇ, ಜನತಾ ದಲ್ 38 ಕ್ಷೇತ್ರದಲ್ಲಿ ಗೆಲುವನ್ನು ಪಡೆಸಿಧಾರೆ.  

ಯೆಡ್ಯೂರಪ್ಪ ಗವರ್ನರ್ನ ನಾಳೆ ಬೆಳೆಗೆ ಭೇಟಿ ಮಾಡದಿದ್ದರೆ. 

Sagarika Ghose

The Congres' dream of fighting the BJP alone is over. I think the Congress and the JDS will be able to hold their alliance. I don't see where the BJP will find the other MLAs without dubious horsetrading
ಜನತಾ ದಲ್ಲಿನ ದೇವೇಗೌಡ ಬೆಂಗಳೂರಿನ ಅಶೋಕ ಹೊಟೇಲಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಭೇಟಿ ಮಾಡುತ್ತಾರೆ 

48% ಅಸ್ತಿತ್ವದಲ್ಲಿರುವರನ್ನು ಅಧಿಕಾರದಿಂದ ಹೊರಬೇಲಿನಿದರು ಕರ್ಣರಥಕದ ಜನರು 

Manish Tewari
  • The governor has a single-largest party which is short of the halfway mark and a post-poll coalition which is over the halfway mark
  • So the governor should call the coalition that is over the halfway mark

Kiran Mazumdar Shaw

If Congress and JDS have the numbers, so be it. The BJP will be a strong opposition. That will be in everyone's interest.

  • The governor has to meet each of the three parties and see if they have a firm basis for their stand
  • Governor cannot be the judge of whether an alliance is unprincipled or if  the numbers add up
  • One thing I do not want is for courts to intervene. I have serious misgivings about that
ಕರ್ನಾಟಕ ಚುನಾವಣೆಯ ವಿಶೇಷ ವಿಶ್ಲೇಷಣೆ - ಪ್ರಾನೊಯ್ ರೋಯ್ ಅವರ ಜೊತೇ  ndtv.com ರಲ್ಲಿ 

ಪ್ರಧಾನ ಮಂತ್ರಿ ನರೇಂದ್ರ ಮೋದಿ:
  • ಕರ್ನಾಟಕದ ವಿಜಯ ಅಸಾಧಾರಣವಾಗಿದೆ, ಅಭೂತಪೂರ್ವ
  • ಕರ್ನಾಟಕ್ ದಲ್ಲಿ ಭಾಷಾಯ ಅಡೆತಡೆಗಳು ಇಲ್ಲಾ 
  • ನಾನು ಸುಮಾರು ಸ್ಥಳಗಳಲ್ಲಿ ಪಯಣ ಮಾಡಿದೆನು, ಆದರೆ ಭಾಷದಿಂದ ಸ್ವಲ್ಪ ಅಡತಡೆ ಇತ್ತು  
  • ಕರ್ನಾಟಕ್ ದವರು ನಂಗೆ ತುಂಬಾ ಪ್ರೀತಿಯನ್ನು ಕೊಟ್ಟಿದಾರೆ 
ಕರ್ನಾಟಕದವರು "ಕಾಂಗ್ರೆಸ್ ಮುಕ್ತ" ಕರ್ನಾಟಕವನ್ನು ಚುನಾವಣೆಯಲ್ಲಿ ಆಯ್ಕೆಮಾಡಿದ್ದಾರೆ -- ಅಮಿತ್ ಶಾ 

"People have made it Congress-Mukt Karnataka": BJP chief Amit Shah 
ಪ್ರಧಾನ ಮಂತ್ರಿ ನರೇಂದ್ರ ಮೋದಿ ಡೆಲ್ಲಿಯ ಪ್ರಧಾನ ಕಚೇರಿಯಲ್ಲಿ ಆಗಮಿಸಿದ್ದಾರೆ. 

PM Modi arrives at the BJP headquarters in Delhi. 


ಜನತಾ ದಲ್ಲಿನ ಕುಮಾರಸ್ವಾಮಿ ಚನ್ನಪತಿನಾ ಮತ್ತು ರಾಮನಗರದಲ್ಲಿ ಗೆಲುವು ಪಡೆದಿದ್ಧರೆ.  
ಬಿಜೆಪಿಯ ಅಮಿತ್ ಶಾ ಡೆಲ್ಲಿಯ ಪ್ರಧಾನ ಕಚೇರಿಯಲ್ಲಿ ಆಗಮಿಸಿದ್ದಾರೆ 

BJP chief Amit Shah arrives at the party headquarters in Delhi. 
ಬಿಜೆಪಿಯ ಅಮಿತ್ ಶಾ ಡೆಲ್ಲಿಯ ಪ್ರಧಾನ ಕಚೇರಿಯಲ್ಲಿ ಮಾತನಾಡುತಾರೆ. ರಾಜ್ನಾಥ್ ಸಿಂಘ್, ಸುಷ್ಮಾ ಸ್ವರಾಜ್ ಮತ್ತು ಕೆಲವು ಮಂತ್ರಿಗಳು ಡೆಲ್ಲಿಯ ಪ್ರಧಾನ ಕಚೇರಿನಲ್ಲಿ ಬಂದು ಸೇರಿದಾರೆ.   

BJP chief Amit Shah to address a conference in BJP's Delhi headquarters. Rajnath Singh, Sushma Swaraj among other leaders reach the venue. 
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪತ್ರಿಕೆಯವರನ್ನು ಭೇಟಿ ಮಾಡಿದರು:

ಸಿದ್ದರಾಮಯ್: ನಾವು ಗವರ್ನರ್ ಅವರಿಗೆ ಪತ್ರ ಕೊಟ್ಟಿದಿವಿ. ನಾವು ಜನತಾ ದಲ್ ಜೊತೇ ಸೇರಿ ಸರ್ಕಾರ ನಡೆಸುವುದಕ್ಕೆ ತಯಾರ. ಕರ್ನಾಟಕ್ ನಲ್ಲಿ ಜನತಾ ದಲ್ಲಿನ ಸರ್ಕಾರ ಇರುತ್ತದೆ. ಜನತಾ ದಲ್ ಮತ್ತು ಕಾಂಗ್ರೆಸ್ಸಿನ ಕ್ಷೇತ್ರ ಸೇರಿಧರೆ, ನಮಗೆ ಪೂರ್ಣ ಬಹುಮತ ಇದೆ. ಜನತಾ ದಲ್ ಮತ್ತು ಕಾಂಗ್ರೆಸ್ ಕೊಡಿದರೆ ನಮ್ಮ ಜೊತೇ 'ಮ್ಯಾಜಿಕ್' ಸಂಖ್ಯಾವಿಧೇ 

ಕುಮಾರಸ್ವಾಮಿ: ನಾವು ಕಾಂಗ್ರೆಸ್ ಜೊತೇ ಮೈತ್ರಿ ಆಗಲು ತೀರ್ಮಾನ ಮಾಡಿಧಿವಿ. ಗವರ್ನರ್ ಅವರ ಅನುಮತಿಗೆ ಕಾಯುತಿವಿ.  

ಬಿಜೆಪಿಯ ಯೆಡ್ಯೂರಪ್ಪ ಗವರ್ನರ್ನ ಭೇಟಿ ಮಾಡದಿದ್ದರೆ : "ವಿಧಾನ ಸಭೇಧಲ್ಲಿ  ನಮ್ಮ ಬಹುಮತವನ್ನು ಸಾಬೀತಲು ಅವಕಾಶ ಕೊಡಲು ಕೇಳಿದೇವೆ"  

BS Yeddyurappa meets the governor and says, "we came here to the Raj Bhavan to seek claim. We need to get a chance to prove our majority and that is what we are here to do. No time has been given to us. We just want a chance to prove majority on the floor of the house" 
ಬಿಜೆಪಿಯ ಯೆಡ್ಯೂರಪ್ಪ: ಭಾರತೀಯ ಮಂತ್ರಿಗಳ ಜೊತೇ ಕೂಡಿ ಮುಂದಿನ ನಿರ್ಧಾರವನ್ನು ಮಾಡುತೀವಿ 
ಜನತಾ ದಲ್ಲಿನ ದೇವೆ ಗೌಡಅವರ ವಿಳಾಸದ ದೃಶ್ಯಗಳು.  

ಜನತಾ ದಲ್ಲಿನ ಕುಮಾರಸ್ವಾಮಿ ಕಾಂಗ್ರೆಸಿನ ಬೆಂಬಲವನ್ನು ಸ್ವೀಕಾರ ಮಾಡಿಧಾರೆ. ಗವರ್ನರ್ಅವರನ್ನು ಭೇಟಿ ಮಾಡಲು ಕೇಳೀಧರೆ 

JDS leader HD Kumaraswamy accepts the support of the Congress party and writes to the governor seeking an appointment with him this evening. 
ಕರ್ನಾಟಕ ವಿಧಾನಸಭಾ ಫಲಿತಾಂಶ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ರಾಜೀನಾಮವನ್ನು ರಾಜ್ ಭವನದಲ್ಲಿ ಕೊಟ್ಟಿದಾರೆ  

Karnataka Election Results: Karnataka Chief Minister Siddaramaiah submits his resignation at Raj Bhavan 
ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಮಗ ಯತೀಂದ್ರ ವರುಣದಲ್ಲಿ ಗೆಲುವನ್ನು ಪಡೆಸಿಧಾರೆ. 

ಬಾದಾಮಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲುವನ್ನು ಪಡಿಸಿದ್ದಾರೆ. ಸಿದ್ದರಾಮಯ್ಯಅವರಿಗೆ 67,599 ಮತ ಸಿಕ್ಕಿತು.ಬಾದಾಮಿನಲ್ಲಿ ಬಿಜೆಪಿಯ ಶ್ರೀರಾಮಲು ನಿಲ್ಲಿಸಿದರು. ಅವರಿಗೆ 65,903 ಮತ ಸಿಕ್ಕಿತು. ಈಬಾರಿನ ಮಧ್ಯದಲ್ಲಿ ಕೆಲೆವೆ ಮತಧ್ ವಿತ್ಯಾಸ್ ಇತ್ತು. 

Karnataka Chief Minister Siddaramaiah wins Badami constituency. While the chief minister won with 67,599 votes, BJP's Sriramulu secured 65,903 votes. There was a close contest between the two leaders all through the day.   
ಬಿಜೆಪಿಯ ಯೆಡ್ಯೂರಪ್ಪ: ಪೂರ್ತಿ ಫಲಿತಾಂಶಯ ಘೋಷಣೆ ಇನ್ನು ಮಾಡಿಲ್ಲ. ಅದು ಆಗಿದ್ಮೇಲೆ, ಭವಿಷಯದ್ ಬಗ್ಗೆ ತೀರ್ಮಾನ ಮಾಡುತ್ತೆವೆ . ನಾನು ಜನತಾ ದಲ್ ಮತ್ತು ಕಾಂಗ್ರೆಸ್ ಬಗ್ಗೆ ಮಾತನಾಡಲು ಇಷ್ಟಪಡಲ್ಲ 

So far result, all the results have not been announced. Shortly we will get to know the exact figures - then we'll work out the future plan.  I don't want to discuss about JD(S) and Congress
ಕಾಂಗ್ರೆಸ್ ಮಂತ್ರಿ ಗುಲಾಮ್ ನಬಿ ಆಜಾದ್ : ನಾವು ದೇವೆ ಗೌಡ ಮತ್ತು ಕುಮಾರಸ್ವಾಮಿ ಜೊತೇ ಮಾತನಾಡಿದ್ದೇವೆ. ಅವರು ನಮ್ಮ ಬೆಂಬಲವನ್ನು ಸ್ವೀಕರಿಸಿಧಾರೆ. ಮುಂದಿನ ಎಲ್ಲ ನಿರ್ಧಾರ ಸಾಯಂಕಾಲ ಘೋಷಣೆ ಮಾಡುತೀವಿ.


Gulam Nabi Azad: We have spoken to both Kumaraswamy and Deve Gowda, the both of them have accepted our offer. We will be meeting them in the evening and all the other announcements will be made post that.  
ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರ ಪಕ್ಷ ಜನತಾ ದಲಿಗೆ ತನ್ನ ಬೆಂಬಲವನ್ನು ನೇಡಿಸುವ ಘೋಷಣೆ ಮಾಡಿದರು  
ಕಾಂಗ್ರೆಸ್, ೭೩ ಕ್ಷೇತ್ರ ಜೊತೇ, ಜನತಾ ದಲ್ ಪಕ್ಷವನ್ನು ಬೆಂಬಲ ನೆಡಿಸಲ ತೀರ್ಮಾನ.  ಜನತಾ ದಲ್ ಪಕ್ಷಕೆ ೪೧ ಕ್ಷೇತ್ರದಲ್ಲಿ ಮುನ್ನಡೆ 
ಬಿಜೆಪಿಯ ಯೆಡ್ಯೂರಪ್ಪಅವರು ಶಿಕಾರಿಪುರದಲ್ಲಿ 86,983 ಮತ ಪಡೆದ್ದು ಗೆಲುವನ್ನು ಸಾಧಿಸಿದಾರೆ. ಕಾಂಗ್ರೆಸ್ಸಿನಿಂದ ಗೋಣಿ ಮಾಲತೇಶಗೆ 51,586 ಮತಗಳು ಸಿಕ್ಕಿತು.


      
ಬಿಜೆಪಿಯ ಶೋಭಾ ಕರಾಂಡ್ಲಾಜೆ ಬಿಜೆಪಿಯ ಬೆಂಗಳೂರು ರಾಜ್ಯ ಕಚೇರಿಯಲ್ಲಿ ಕಾರ್ಯ ಕರ್ತರ ಜೊತೆ ಆಚರಿಸಿದರು.  

BJP' Shobha Karandlaje along with party workers celebrate at the Bengaluru party headquarters as BJP leads in 107 seats. 
ಬಿಜೆಪಿಯ ಯೆಡ್ಯೂರಪ್ಪ, ಪಕ್ಷದ ೧೦೮ ಮುನ್ನಡೆಯ ನಂತರ, ಡೆಲ್ಲಿಗೆ ಪಯಣವಾಗುತ್ತಾರೆ. ಅವರು ಮುಂಚೆ ತನ್ನ ಮುಖ್ಯಮಂತ್ರಿಆಗುವ ದಿನಾಂಕವನ್ನು May 17 ಅಂತ ತಿಳಿಸಿದ್ದರು.  ಯೆಡ್ಯೂರಪ್ಪ ಇವತ್ತು ಡೆಲ್ಲಿಗೆ ಪಯಣವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾಅವರನ್ನು ಭೇಟಿ ಮಾಡುತ್ತಾರೆ. ಈ ಭೇಟಿಯ ಮೂಲ ಅವರು ಪ್ರಧಾನ ಮಂತ್ರಿ ಮೋದಿಯವರ ಅನುಮತಿ ತೊಗೊಂಡು ಬೆಂಗಳೂರಿಗೆ ಬರುತ್ತಾರೆ ಅಂತ ಊಹಾಪೋಹಗಳಿದೆ. 

As BJP leads in 109 seats, BS Yeddyurappa will travel to New Delhi to meet Prime Minister Narendra Modi and BJP chief Amit Shah. Yeddyurappa had earlier announced that the swearing-in is scheduled to take place on 17th May and that he will seek the Prime Minister's permission for the same.  
Supporters Celebrate At BJP Headquarters In KarnatakaSupporters Celebrate At BJP Headquarters In Karnataka
ಬಿಜೆಪಿಯ ಮಲ್ಲೇಶ್ವರಮ್ ರಾಜ್ಯ ಕಚೇರಿಯಲ್ಲಿ ಕಾರ್ಯ ಕರ್ತರು ಕುತೂಹಲದಿಂದ ಆಚರಿಸಿದ್ಧರೆ. ಕಾರ್ಯ ಕರ್ತರು "ಮೋದಿ ಮೋದಿ" ಅಂತ ಗಾಯನಗಳ ಮೂಲ ತನ್ನ ಸಂತೋಷವನ್ನು ಪ್ರಕಟಿಸಿದರು. ಬಿಜೆಪಿ ೧೧೧ ಕ್ಷೇತ್ರದಲ್ಲಿ ಮುನ್ನಡೆ, ಕಾಂಗ್ರೆಸ್ ೭೧ ರಲ್ಲಿ ಮುನ್ನಡೆ, ಜನತಾ ದಲ್ ೩೯ ರಲ್ಲಿ ಮುನ್ನಡೆ. ಆಚರಣೆಗಳು ಕೇವಲ ಬೆಂಗಳೂರಿನಲ್ಲಿಲ ಆದರೆ ಪೂರ್ತಿ ದೇಶದಲ್ಲಿ ನಡೆಯುತದ್ಧೇ 


ಬಿಜೆಪಿಯ ರವಿಶಂಕರ ಪ್ರಸಾದ್ ರಕ್ಷಣಾ ಮಂತ್ರಿ ನಿರ್ಮಲ ಪ್ರಸಾದ್ಅವರಜೊತೇ ಸಿಹಿಯನ್ನು ಕೊಡುತಾರೆ.  ಬಿಜೆಪಿ 111 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಎರಡೆನೆಯ ಸ್ತನದಲ್ಲಿ ಇದೆ. ಅವರಿಗೆ ೭೦ ಕ್ಷೇತ್ರಗಳು. 

Karnataka results: As BJP leads will 112 seats, Ravishankar Prasad shares the joy by distributing sweets with Defence Minister Nirmala Sitharaman. "Today is a historic day for BJP," Ms Sitharaman had told reporters after the leads. Congress is at second place with lead in 71 seats followed by JDS with a lead in 38 seats.
ಬಿಜೆಪಿಯ ರವಿಶಂಕರ ಪ್ರಸಾದ್, ಕರ್ನಾಟಕಗೆ ಅಭಿವೃದ್ಧಿ ನೀಡುತ್ತಾರೆಂದು ಹೇಳಿದ್ದಾರೆ  Karnataka election results: "We will take the state towards development," says BJP leader Ravishankar Prasad as counting is underway
ಬಿಜೆಪಿ ಪಕ್ಷ ಕಾರ್ಯ ಕರ್ತರು ಸಂಭ್ರಮದಿಂದ ತನ್ನ ಪಕ್ಷಾದ್ ಮುನ್ನಡೆಯನ್ನು ಆಚರಿಸಿದ್ದಾರೆ 

BJP party workers celebrate BJP's lead in the Karnataka election

ಬಿಜೆಪಿ ಮಂತ್ರಿ ಅಮಿತ್ ಶಾ ಪಕ್ಷದ ಡೆಲ್ಲಿ ಕಚೇರಿನಲ್ಲಿ ೧ ಗಂಟ್ಟೆ ಮೇಲೇ ಬರುತಾರೆ 

BJP chief Amit Shah will be present at the party office in Delhi after 1 pm.
ಬಿ ಜೆ ಪಿ ಯ ಬೆಂಗಳೂರಿನ ಪಕ್ಷದ ಪ್ರಧಾನ ಕಚೇರಿನಲ್ಲಿ ಪಕ್ಷದವರಿಗೆ ಕುತೂಹಲ


Celebrations begin at the BJP headquarters in Bengaluru after early leads suggest BJP crossing the magic 112 mark. 
ಸಮ್ಧಾನ ಬಗ್ಗೆ ಪ್ರಶನೆ ಇಲ್ಲ. ನಮಗೆ ೧೧೨ ಪಕ್ಷಗಳ ಮೇಲೆ ಸಿಕ್ಕಿದೇ: ಸದಾನಂದ ಗೌಡಾ 

There is no question of alliance (with JDS) as we are already crossing 112 seats: BJP's Sadananda Gowda to ANI
೧೦ ಗಂಟ್ಟೆಗೆ ನಮಗೆ ಗೊತ್ತಿರುವ ಫಲಿತಾಂಶಗಳು: 

As of 10 am, these are the latest figures. BJP leads in 106, Congress in 70 and JDS in 43. 
A Peek Inside A Counting Centre In KarnatakaA Peek Inside A Counting Centre In Karnataka
ನೋಡಿ: NDTV ನ ಮಾಯಾ ಶರ್ಮಅವರು ಬೆಂಗಳೂರಿನ ಮತ ಕೇಂದ್ರ ಒಳಗಿಂದ ಸಮಾಚಾರ ಕೊಡುತ್ತಾರೆ 

ಜನತಾ ದಲ್ಲಿನ ಕುಮಾರಸ್ವಾಮಿ ರಾಮನಾಗರಿನಲ್ಲಿ ಮುನ್ನಡೆ, ಚೆನ್ನಪಟ್ಟಣದಲ್ಲಿ ಹಿನ್ನಡೆ ಆಗಿದೇ  



While JDS leader HD Kumaraswamy leads in Ramanagaram, he is trailing in Channapatna constituency. 


ಬಿ ಜೆ ಪಿ ಯ ಶ್ರೀರಾಮಲು ಬಾದಾಮಿಯಲ್ಲಿ ಹಿನ್ನಡೆ, ಮೊಳಕಾಲಮುರುನಲ್ಲಿ ಮುನ್ನಡೆ 

BJP's Sreeramulu tailing in Badami where Siddaramaiah is contesting. He leads in Molakalmuru.
ಬೆಂಗಳೂರಿನ ಮತಧನದಿಂದ ಚಿತ್ರಗಳು  
ಮತ ಎನ್ನಿಕೆಯ ಕೆಲವು ಸಮಯದ್ ಮೇಲೆ ಬಿ ಜೆ ಪಿ ಗೆ ೮೯ ಪಕ್ಶಗಳು , ಕಾಂಗ್ರೆಸ್ಸಿಗೆ ೭೯ ಪಕ್ಷಗಳು 

With counting underway for Karnataka polls, BJP leads in 89 constituencies, Congress in 78 and JDS in 39 
ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರು ಬಾದಾಮಿ ಪಕ್ಷದಲ್ಲಿ ಮುನ್ನಡೆ, ಚಾಮುಂಡೇಶ್ವರಿನಲ್ಲಿ ಹಿನ್ನಡೆ 


Congress' Siddaramaiah leads in Badami constituency while trailing in Chamundeshwari. 
NDTVಯ PCR ನಲ್ಲಿ 

Karnataka Election  Results 2018: Behind the scenes as counting is underway. A long day of colour and celebrations. 
ಯೆಡ್ಯೂರಪ್ಪಅವರು ಬೆಂಗಳೂರಿನಲ್ಲಿ ತನ್ನ ಪ್ರಾರ್ಥನೆಗಳನ್ನು ನೆಡಿಸಿದರು. 

ಬೆಳ್ಳಾರಿನಲ್ಲಿ ಸೋಮಶೇಖರ ರೆಡ್ಡಿ ಮನ್ನಾಡೆ 
ಮತ ಎಣಿಕೆ ಶುರುಆಗಿಧಾಮೇಲೇ ಜನತಾ ದಲ್ ಕುಮಾರಸ್ವಾಮಿ ಅವರು ನಾಗಮಂಗಲದಲ್ಲಿ ದೇವರ ಪ್ರಾರ್ಥನೆ ಮಾಡಿದರು 


Soon after counting for Karntaka Elections began, JDS leader HD Kumaraswamy offered his prayers at Nagamangala.  
ಶಿಕಾರಿಪುರನಲ್ಲಿ ಯೆಡ್ಯೂರಪ್ಪ ಅವರಿಗೆ ಮುನ್ನಡೆ ಸಿಕ್ಕಿದೆ  


BS Yeddyurappa leads in Shikaripura constituency. 

ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಮಗ ಯತಿನ್ದ್ರ ವರುಣದಲ್ಲಿ ಸ್ಪರ್ಧೆ ಮಾಡಿದರು. ತಾವು ಖಂಡಿತ ಗೆಲುತ್ತಾರೆ ಅಂತ ಹೇಳಿದರು 


Karnataka Chief Minister Siddaramaiah's younger son, Dr Yatindra says they are confident of winning the election. 
ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಮುನ್ನಡೆ ಸಿಕ್ಕಿದೆ. ಬಿ ಜೆ ಪಿ ಯ ಶ್ರೀರಾಮಲುಗೆ ಹಿನ್ನಡೆ ಆಗಿದೇ 

ಮತ ಎಣಿಕೆಯ ೨೦ ನಿಮಿಷದ ನಂತರ: 
As of 10 am these are the latest figures: 

ಜನತಾ ದಲ್ ಕುಮಾರಸ್ವಾಮಿಅವರ ನಿವಾಸದ  ಮುಂದೆ 

ಸಿದ್ದರಾಮಯ್ಯಅವರ 'ಕೃಷ್ಣ' ಅಧಿಕೃತ ನಿವಾಸದ ಮುಂದೆ. 

Visuals from outside Congress' Siddaramaiah's official residence. 

ಮತ ಎನಿಕೆ ಶುರುಅಗಿದೇ. ಕಾಂಗ್ರೆಸ್ ೨೩ ಕ್ಷೇತ್ರದಲ್ಲಿ ಮುನ್ನಡೆ 

As counting for Karnataka Assembly Polls begin, Congress leads in 12 constituencies. 

ಕರ್ನಾಟಕ ವಿಧಾನಸಭಾ ಫಲಿತಾಂಶದ ಪೂರ್ತಿ ವ್ಯಾಪ್ತಿ ndtv.com ಯಲ್ಲಿ.

Get the live analysis of the Karnataka election Results on ndtv.com. 

ಕರ್ನಾಟಕ ವಿಧಾನಸಭಾ ಮತ ಎಣಿಕೆ ೮ ಗಂಟೆಗೆ ಶುರುಆಗುತೆ. ಕರ್ನಾಟಕ ಚುನಾವಣೆಯಲ್ಲಿ 72.36 % ಮತದಾರರು ಮತದಾನ - ೫ ಕೋಟಿ ಹೆಚ್ಚು ಜನರು ಚಲಾಯಿಸಿದ್ದಾರೆ. 

Results for the Karnataka Election began at 8 am. The election saw a voter turnout of 72.36%. Over 5 crore people cast their vote on May 12. 

ಕರ್ನಾಟಕ ವಿಧಾನಸಭಾ: ನಮಗೆ ಗೊತ್ತಿರುವುದು 

ಕಾಂಗ್ರೆಸ್ಸಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಹಾಂಗ್ ಹೌಸ್ನ" ಸಂದರ್ಭದಲ್ಲಿ, ಅವರು ಪಕ್ಕಕ್ಕೆ ಹೆಜ್ಜೆಯಿಡುವ ಸಾಧ್ಯತೆ ಇದೆ, ಮತ್ತು ಒಬ್ಬ ದಲಿತ ಮುಖ್ಯಮಂತ್ರಿಯೊಬ್ಬರಿಗೆ ತನ್ನ ಸ್ತಾನ ಕೊಡಲ ಸಾಧ್ಯತಾ ಇದೆ, ಜನತಾ ದಲ್ ಬೆಂಬಲವನ್ನು ಪಡೆಯಲು ಎಂದು ತಿಳಿಸಿದರು.

ಕಾಂಗ್ರೆಸ್ಸಿನ ಜಿ. ಪರಮೇಶ್ವರ NDTV ಗೆ : ನನಗೆ ಮುಖ್ಯಮಂತ್ರಿಯಾಗಲು ಅವಕಾಶ್ ಬೇಕು  

ಬಿ ಜೆ ಪಿ ಯ ಯೆಡ್ಯೂರಪ್ಪ ತನ್ನ ಪಕ್ಷಕೆ ೧೩೦ ಕ್ಷೇತ್ರ ಸಿಗುತ್ತವೆ ಅಂತ ಹೇಳಿದರು 

ಜನತಾ ದಲ್ ಕುಮಾರಸ್ವಾಮಿ - ತಾವು ರಾಜನಾಯಕ ಬಡಿಲು ರಾಜ ಆಗಬೇಕು ಅಂತ ಕೇಳಿದರು 

Track Latest News Live on NDTV.com and get news updates from India and around the world

Follow us:
Listen to the latest songs, only on JioSaavn.com