This Article is From May 15, 2018

Karnataka Elections Results 2018 Highlights: Ball In Governor's Court

ಕರ್ನಾಟಕ ವಿಧಾನಸಭಾ ಫಲಿತಾಂಶ: ಇಂದು ಕರ್ನಾಟಕದ ೧೮ ನೇ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಿಸಲಾಗುತದೇ.

Advertisement
All India Edited by

ಕರ್ನಾಟಕ ವಿಧಾನಸಭಾ ಫಲಿತಾಂಶ 2018: ಜನತಾ ದಲ್ಲಿನ ಕುಮಾರಸ್ವಾಮಿ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಬೆಂಗಳೂರು/Bengaluru: ಕರ್ನಾಟಕದ ವಿಧಾನಸಭಾ ಚುನಾವಣೆಯ ಮತ ಎನ್ನಿಕೆಯ ಸಮಾಪ್ತ ವಾಗಿಧೆ.  ಬಿಜೆಪಿ 104  ಕ್ಷೇತ್ರ ಪಡೆದು ಮೊದಲನೆಯ ಸ್ತಾನದಲ್ಲಿತು. ಆದರೆ ಕಾಂಗ್ರೆಸ್, 78 ಕ್ಷೇತ್ರ ಜೊತೇ, ಜನತಾ ದಲ್ ಪಕ್ಷಕ್ಕೆ ತನ್ನ ಬೆಂಬಲವನ್ನು ನೀಡಿಸುವ ತೀರ್ಮಾನ ಮಾಡಿತ್ತು.  ಜನತಾ ದಲ್ ಪಕ್ಷಕೆ 38 ಕ್ಷೇತ್ರದಲ್ಲಿ ಗೆಲುವ ಸಿಕ್ಕಿತ್ತು. ಸಿದ್ದರಾಮಯ್ಯರವರು ಪತ್ರಿಕೆಯವರಿಗೆ ತನ್ನ ಪಕ್ಷ ಜನತಾ ದಲಿನ್ ಕುಮಾರಸ್ವಾಮಿ ಮತ್ತು ದೇವೆ ಗೌಡರವರನ್ನು ಭೇಟಿ ಆದರೂ. ಜನತಾ ದಲ್ಲಿನ ಕುಮಾರಸ್ವಾಮಿ ಕಾಂಗ್ರೆಸಿನ ಬೆಂಬಲವನ್ನು ಸ್ವೀಕಾರ ಮಾಡಿದರು. ಬಿಜೆಪಿಯ ಯೆಡ್ಯೂರಪ್ಪ ಗವರ್ನರ್ನ ಭೇಟಿ ಮಾಡದಿದ್ದರೆ : "ವಿಧಾನ ಸಭೇಧಲ್ಲಿ  ನಮ್ಮ ಬಹುಮತವನ್ನು ಸಾಬೀತಲು ಅವಕಾಶ ಕೊಡಲು ಕೇಳಿದೇವೆ". ಯೆಡ್ಯೂರಪ್ಪ ತಿರುಗ  ಗವರ್ನರ್ನ ನಾಳೆ ಬೆಳೆಗೆ ಭೇಟಿ ಮಾಡದಿದ್ದರೆ. 

ಕರ್ನಾಟಕದಲ್ಲಿ ಸರ್ಕಾರವನ್ನು ಯಾರು ನಡೆಸುತ್ತಾರೆನ್ನುವುಧು ದೊಡ್ಡ ಪ್ರಶನೆ. ಕರ್ನಾಟಕ ಚುನಾವಣೆಯಲ್ಲಿ 72.36 % ಮತದಾರರು ಮತದಾನ - ೫ ಕೋಟಿ ಹೆಚ್ಚು ಜನರು ಚಲಾಯಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಫಲಿತಾಂಶ 2018 Highlights:


 
May 15, 2018 23:43 (IST)
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಿಸಲಾಗಿಧೆ ಬಿಜೆಪಿಗೆ 104 ಕ್ಷೇತ್ರದಲ್ಲಿ ಗೆಲುವು ಸಿಕ್ಕಿತ್ತು, ಕಾಂಗ್ರೆಸ್ 78 ಕ್ಷೇತ್ರದಲ್ಲಿ ಗೆಲಿಸಿದೇ, ಜನತಾ ದಲ್ 38 ಕ್ಷೇತ್ರದಲ್ಲಿ ಗೆಲುವನ್ನು ಪಡೆಸಿಧಾರೆ.  

May 15, 2018 22:05 (IST)
ಯೆಡ್ಯೂರಪ್ಪ ಗವರ್ನರ್ನ ನಾಳೆ ಬೆಳೆಗೆ ಭೇಟಿ ಮಾಡದಿದ್ದರೆ. 
May 15, 2018 21:48 (IST)

Sagarika Ghose

The Congres' dream of fighting the BJP alone is over. I think the Congress and the JDS will be able to hold their alliance. I don't see where the BJP will find the other MLAs without dubious horsetrading
May 15, 2018 21:45 (IST)
ಜನತಾ ದಲ್ಲಿನ ದೇವೇಗೌಡ ಬೆಂಗಳೂರಿನ ಅಶೋಕ ಹೊಟೇಲಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಭೇಟಿ ಮಾಡುತ್ತಾರೆ 
May 15, 2018 21:41 (IST)
48% à²…ಸ್ತಿತ್ವದಲ್ಲಿರುವರನ್ನು ಅಧಿಕಾರದಿಂದ ಹೊರಬೇಲಿನಿದರು ಕರ್ಣರಥಕದ ಜನರು 
Advertisement
May 15, 2018 21:37 (IST)

Manish Tewari
  • The governor has a single-largest party which is short of the halfway mark and a post-poll coalition which is over the halfway mark
  • So the governor should call the coalition that is over the halfway mark
May 15, 2018 21:08 (IST)

Kiran Mazumdar Shaw

If Congress and JDS have the numbers, so be it. The BJP will be a strong opposition. That will be in everyone's interest.
May 15, 2018 21:04 (IST)

  • The governor has to meet each of the three parties and see if they have a firm basis for their stand
  • Governor cannot be the judge of whether an alliance is unprincipled or if  the numbers add up
  • One thing I do not want is for courts to intervene. I have serious misgivings about that
May 15, 2018 20:31 (IST)
ಕರ್ನಾಟಕ ಚುನಾವಣೆಯ ವಿಶೇಷ ವಿಶ್ಲೇಷಣೆ - ಪ್ರಾನೊಯ್ ರೋಯ್ ಅವರ ಜೊತೇ  ndtv.com à²°à²²à³à²²à²¿ 
May 15, 2018 20:14 (IST)

ಪ್ರಧಾನ ಮಂತ್ರಿ ನರೇಂದ್ರ ಮೋದಿ:
  • ಕರ್ನಾಟಕದ ವಿಜಯ ಅಸಾಧಾರಣವಾಗಿದೆ, ಅಭೂತಪೂರ್ವ
  • ಕರ್ನಾಟಕ್ ದಲ್ಲಿ ಭಾಷಾಯ ಅಡೆತಡೆಗಳು ಇಲ್ಲಾ 
  • ನಾನು ಸುಮಾರು ಸ್ಥಳಗಳಲ್ಲಿ ಪಯಣ ಮಾಡಿದೆನು, ಆದರೆ ಭಾಷದಿಂದ ಸ್ವಲ್ಪ ಅಡತಡೆ ಇತ್ತು  
  • ಕರ್ನಾಟಕ್ ದವರು ನಂಗೆ ತುಂಬಾ ಪ್ರೀತಿಯನ್ನು ಕೊಟ್ಟಿದಾರೆ 
May 15, 2018 19:55 (IST)
ಕರ್ನಾಟಕದವರು "ಕಾಂಗ್ರೆಸ್ ಮುಕ್ತ" ಕರ್ನಾಟಕವನ್ನು ಚುನಾವಣೆಯಲ್ಲಿ ಆಯ್ಕೆಮಾಡಿದ್ದಾರೆ -- ಅಮಿತ್ ಶಾ 

"People have made it Congress-Mukt Karnataka": BJP chief Amit Shah 
May 15, 2018 19:49 (IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಡೆಲ್ಲಿಯ ಪ್ರಧಾನ ಕಚೇರಿಯಲ್ಲಿ ಆಗಮಿಸಿದ್ದಾರೆ. 

PM Modi arrives at the BJP headquarters in Delhi. 


May 15, 2018 19:43 (IST)
ಜನತಾ ದಲ್ಲಿನ ಕುಮಾರಸ್ವಾಮಿ ಚನ್ನಪತಿನಾ ಮತ್ತು ರಾಮನಗರದಲ್ಲಿ ಗೆಲುವು ಪಡೆದಿದ್ಧರೆ.  
May 15, 2018 19:17 (IST)
ಬಿಜೆಪಿಯ ಅಮಿತ್ ಶಾ ಡೆಲ್ಲಿಯ ಪ್ರಧಾನ ಕಚೇರಿಯಲ್ಲಿ ಆಗಮಿಸಿದ್ದಾರೆ 

BJP chief Amit Shah arrives at the party headquarters in Delhi. 
May 15, 2018 19:01 (IST)
ಬಿಜೆಪಿಯ ಅಮಿತ್ ಶಾ ಡೆಲ್ಲಿಯ ಪ್ರಧಾನ ಕಚೇರಿಯಲ್ಲಿ ಮಾತನಾಡುತಾರೆ. ರಾಜ್ನಾಥ್ ಸಿಂಘ್, ಸುಷ್ಮಾ ಸ್ವರಾಜ್ ಮತ್ತು ಕೆಲವು ಮಂತ್ರಿಗಳು ಡೆಲ್ಲಿಯ ಪ್ರಧಾನ ಕಚೇರಿನಲ್ಲಿ ಬಂದು ಸೇರಿದಾರೆ.   

BJP chief Amit Shah to address a conference in BJP's Delhi headquarters. Rajnath Singh, Sushma Swaraj among other leaders reach the venue. 
May 15, 2018 18:37 (IST)
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪತ್ರಿಕೆಯವರನ್ನು ಭೇಟಿ ಮಾಡಿದರು:

ಸಿದ್ದರಾಮಯ್: ನಾವು ಗವರ್ನರ್ ಅವರಿಗೆ ಪತ್ರ ಕೊಟ್ಟಿದಿವಿ. ನಾವು ಜನತಾ ದಲ್ ಜೊತೇ ಸೇರಿ ಸರ್ಕಾರ ನಡೆಸುವುದಕ್ಕೆ ತಯಾರ. ಕರ್ನಾಟಕ್ ನಲ್ಲಿ ಜನತಾ ದಲ್ಲಿನ ಸರ್ಕಾರ ಇರುತ್ತದೆ. ಜನತಾ ದಲ್ ಮತ್ತು ಕಾಂಗ್ರೆಸ್ಸಿನ ಕ್ಷೇತ್ರ ಸೇರಿಧರೆ, ನಮಗೆ ಪೂರ್ಣ ಬಹುಮತ ಇದೆ. ಜನತಾ ದಲ್ ಮತ್ತು ಕಾಂಗ್ರೆಸ್ ಕೊಡಿದರೆ ನಮ್ಮ ಜೊತೇ 'ಮ್ಯಾಜಿಕ್' ಸಂಖ್ಯಾವಿಧೇ 

ಕುಮಾರಸ್ವಾಮಿ: ನಾವು ಕಾಂಗ್ರೆಸ್ ಜೊತೇ ಮೈತ್ರಿ ಆಗಲು ತೀರ್ಮಾನ ಮಾಡಿಧಿವಿ. ಗವರ್ನರ್ ಅವರ ಅನುಮತಿಗೆ ಕಾಯುತಿವಿ.  

May 15, 2018 17:39 (IST)
ಬಿಜೆಪಿಯ ಯೆಡ್ಯೂರಪ್ಪ ಗವರ್ನರ್ನ ಭೇಟಿ ಮಾಡದಿದ್ದರೆ : "ವಿಧಾನ ಸಭೇಧಲ್ಲಿ  à²¨à²®à³à²® ಬಹುಮತವನ್ನು ಸಾಬೀತಲು ಅವಕಾಶ ಕೊಡಲು ಕೇಳಿದೇವೆ"  

BS Yeddyurappa meets the governor and says, "we came here to the Raj Bhavan to seek claim. We need to get a chance to prove our majority and that is what we are here to do. No time has been given to us. We just want a chance to prove majority on the floor of the house" 
May 15, 2018 16:56 (IST)
ಬಿಜೆಪಿಯ ಯೆಡ್ಯೂರಪ್ಪ: ಭಾರತೀಯ ಮಂತ್ರಿಗಳ ಜೊತೇ ಕೂಡಿ ಮುಂದಿನ ನಿರ್ಧಾರವನ್ನು ಮಾಡುತೀವಿ 
May 15, 2018 16:51 (IST)
ಜನತಾ ದಲ್ಲಿನ ದೇವೆ ಗೌಡಅವರ ವಿಳಾಸದ ದೃಶ್ಯಗಳು.  

May 15, 2018 16:46 (IST)
ಜನತಾ ದಲ್ಲಿನ ಕುಮಾರಸ್ವಾಮಿ ಕಾಂಗ್ರೆಸಿನ ಬೆಂಬಲವನ್ನು ಸ್ವೀಕಾರ ಮಾಡಿಧಾರೆ. ಗವರ್ನರ್ಅವರನ್ನು ಭೇಟಿ ಮಾಡಲು ಕೇಳೀಧರೆ 

JDS leader HD Kumaraswamy accepts the support of the Congress party and writes to the governor seeking an appointment with him this evening. 



Advertisement